ಶ್ರೀರಾಮನ ನಾಮಜಪ
ಭಗವಂತನ ನಾಮವನ್ನು ಜಪಿಸುವಾಗ ಅಥವಾ ಕೇಳುವಾಗ ಈ ತತ್ತ್ವವನ್ನು ಗಮನದಲ್ಲಿ ಇಟ್ಟುಕೊಂಡರೆ ನಾಮಜಪದಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು.
ಭಗವಂತನ ನಾಮವನ್ನು ಜಪಿಸುವಾಗ ಅಥವಾ ಕೇಳುವಾಗ ಈ ತತ್ತ್ವವನ್ನು ಗಮನದಲ್ಲಿ ಇಟ್ಟುಕೊಂಡರೆ ನಾಮಜಪದಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು.
ಶ್ರೀ ಶ್ಯಾಮಸುಂದರ ಸ್ವರೂಪ ಧರಿಸಿ ಶೃಂಗಾರ ರಸ-ಮಾಧುರ್ಯಗಳ ಮೂಲಕ ಸಂಪೂರ್ಣ ಜಗತ್ತನ್ನೇ ಆಕರ್ಷಿಸಿಸುವ ‘ಕೃಷ್ಣ’ನ ಮಾಧರ್ಯವನ್ನು ಆಸ್ವಾದಿಸಿ ಅವನ ಪೂಜೆ ಮತ್ತು ಭಜನೆ ಮಾಡಿ!
ಕೇವಲ ಪ್ರಭು ಶ್ರೀರಾಮನ ಸೇವೆ ! ಕೇವಲ ಅವರ ದಾಸ್ಯ ! ಕೇವಲ ಮತ್ತು ಕೇವಲ ಅದಕ್ಕಾಗಿಯೇ ಹನುಮಂತನ ಅಂತಃಕರಣವು ತಳಮಳಿಸುತ್ತಿತ್ತು. ರಾಮಸೇವೆಯೇ ಹನುಮಂತನ ಜೀವನವಾಗಿತ್ತು.
ನಮಗೆಲ್ಲರಿಗೂ ‘ಗಾಯತ್ರಿ ಮಂತ್ರ’ ತಿಳಿದಿದೆ. ಅನೇಕರು ಅದರ ನಿತ್ಯ ಜಪ ಮಾಡುತ್ತಾರೆ ಕೂಡ. ಗಾಯತ್ರಿ ಜಯಂತಿಯ ನಿಮಿತ್ತ ಗಾಯತ್ರಿ ದೇವಿಯ ಚರಣಗಳಲ್ಲಿ ವಂದಿಸಿ, ಗಾಯತ್ರಿ ದೇವಿಯ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.
ಬಹಳಷ್ಟು ಮನೆಗಳಲ್ಲಿ, ಅಂಗಡಿಗಳಲ್ಲಿ, ಅಷ್ಟೇ ಅಲ್ಲದೇ ಅನೇಕ ಕಾರ್ಖಾನೆಗಳಲ್ಲಿ ಮತ್ತು ಸಂಸ್ಥಾಪನೆಗಳಲ್ಲಿ ಚಿಕ್ಕದಾದರೂ ಒಂದು ಪೂಜಾಮಂಟಪವು ಅವಶ್ಯವಾಗಿ ಕಾಣಿಸುತ್ತದೆ. ಈ ನಿಟ್ಟಿನಲ್ಲಿ ಪೂಜಾಮಂಟಪದ ಬಗ್ಗೆ ಕೆಲವು ಮಹತ್ವಪೂರ್ಣ ವಿಷಯಗಳನ್ನು ತಿಳಿದುಕೊಳ್ಳೋಣ.
ಶನಿದೇವತೆಯ ವೈಶಿಷ್ಟ್ಯಗಳು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಾಧನೆಯಲ್ಲಿ ಶನಿ ಗ್ರಹದ ಮಹತ್ವ, ಏಳುವರೆ ಶನಿ ಮತ್ತು ಅದರ ಪರಿಹಾರೋಪಾಯ ಇತ್ಯಾದಿ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ…
ಹೂವಿನ ಮೂಲಕ ದೇವತಾತತ್ತ್ವಗಳ ಮತ್ತು ಪವಿತ್ರಕಗಳ ಪ್ರಕ್ಷೇಪಣೆಯು ಸೂಕ್ಷ್ಮ ಸ್ತರದಲ್ಲಿ ಅಂದರೆ ಆಧ್ಯಾತ್ಮಿಕ ಸ್ತರದಲ್ಲಾಗುವ ಒಂದು ಪ್ರಕ್ರಿಯೆಯಾಗಿದೆ. ಇದರ ಪರಿಣಾಮವು ವಿವಿಧ ಪ್ರಕಾರದಲ್ಲಿ ಆಗುತ್ತದೆ. ಇದರಲ್ಲಿ ಒಂದು, ವಾತಾವರಣದಲ್ಲಿರುವ ರಜ-ತಮ ಪ್ರಧಾನ ತತ್ತ್ವಗಳ ಪ್ರಭಾವ ಕಡಿಮೆಯಾಗುವುದು.
ರಾಮಾಯಣದಲ್ಲಿ ಶ್ರೀರಾಮನ ಅವತಾರದ ಕಾಲದಲ್ಲಿ ನಡೆದ ಕೆಲವು ಪ್ರಸಂಗಗಳ ಭಾವಾರ್ಥಗಳಲ್ಲಿ ಇಲ್ಲಿ ನೀಡುತ್ತಿದ್ದೇವೆ.
ಸಂವಿಧಾನ ರಚನಾಕಾರರೂ ಸಂವಿಧಾನದ ಮೊದಲ ಪ್ರತಿಯ ಪ್ರಕಾಶನ ಮಾಡಿದಾಗ, ಅದರಲ್ಲಿ ಲಂಕೆಯಿಂದ ವಿಜಯಿಯಾಗಿ ಪುಷ್ಪಕ ವಿಮಾನದಿಂದ ಅಯೋಧ್ಯೆಗೆ ಹಿಂದಿರುಗುತ್ತಿರುವ ಪ್ರಭು ಶ್ರೀರಾಮ, ಮಾತಾ ಜಾನಕಿ ಮತ್ತು ಲಕ್ಷ್ಮಣ ಇವರ ಛಾಯಾಚಿತ್ರವಿದೆ. ಇಂತಹ ಮರ್ಯಾದಾಪುರುಷೋತ್ತಮ ಪ್ರಭು ಶ್ರೀರಾಮನ ಜನ್ಮಭೂಮಿಯನ್ನು ರಕ್ಷಿಸುವುದು ನಮ್ಮೆಲ್ಲರ ಸಂವಿಧಾನಿಕ ಜವಾಬ್ದಾರಿಯಾಗಿದೆ.
ಸುಪ್ರಸಿದ್ಧ ಪುರಾತತ್ತ್ವಶಾಸ್ತ್ರಜ್ಞ ಕರಿಂಗಮನ್ನು ಕುಝಿಯಲ್ ಮಹಮ್ಮದ ಮತ್ತು ಹಿರಿಯ ಪುರಾತತ್ತ್ವ ಶಾಸ್ತ್ರಜ್ಞ ಬಿ.ಬಿ. ಲಾಲ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಉತ್ಖನನ ಮಾಡಿ ಪುರಾವೆಗಳನ್ನು ಸಂಗ್ರಹಿಸಿ, ರಾಮಜನ್ಮ ಭೂಮಿಯ ಬಗ್ಗೆ ವ್ಯಕ್ತಪಡಿಸಿದ ವಿಚಾರಗಳು ಈ ಲೇಖನದಲ್ಲಿ ಇದೆ. ಇದರಿಂದ ಅಯೋಧ್ಯೆಯ ರೋಮರೋಮಗಳಲ್ಲಿ ಪ್ರಭು ಶ್ರೀರಾಮನ ಅಸ್ತಿತ್ವದ ಗುರುತುಗಳಿವೆ ಎಂದು ಅರಿವಾಗುವುದು.