ಮೃತ್ಯೋಪನಿಷದ – ಮೃತ್ಯುವಿನ ವಿಷಯದಲ್ಲಿ ಧರ್ಮಗ್ರಂಥಗಳಲ್ಲಿರುವ ವಿವೇಚನೆ
ಸದ್ಯ ಕೊರೋನಾದಿಂದಾಗಿ ಆನೇಕರು ಮೃತ್ಯುವಿಗೀಡಾಗುತ್ತಿದ್ದಾರೆ. ಮೃತ್ಯುವಿನ ಬಗ್ಗೆ ವಸ್ತುಸ್ಥಿತಿ ತಿಳಿಯಬೇಕೆಂದು; ಈ ಲೇಖನವನ್ನು ಕೊಡಲಾಗಿದೆ. ೧. ಜಗತ್ತಿನಲ್ಲಿ ಎಲ್ಲಕ್ಕಿಂತ ಆಶ್ಚರ್ಯದ ವಿಷಯ ಯಾವುದು ? ಎಂಬ ಯಕ್ಷನ ಪ್ರಶ್ನೆಗೆ ಯುಧಿಷ್ಠಿರನು ಕೊಟ್ಟ ಉತ್ತರ ಅಹನ್ಯಹನಿ ಭೂತಾನಿ ಗಚ್ಛನ್ತೀಹ ಯಮಾಲಯಮ್ | ಶೇಷಾಃ ಸ್ಥಾವರಮಿಚ್ಛನ್ತಿ ಕಿಮಾಶ್ಚರ್ಯಮತಃ ಪರಮ್ || – ಮಹಾಭಾರತ, ಪರ್ವ ೩, ಅಧ್ಯಾಯ ೩೧೪, ಶ್ಲೋಕ ೧೧೮ ಅರ್ಥ : ಪ್ರತಿದಿನ ಜನರು ಯಮಲೋಕಕ್ಕೆ ಹೋಗುತ್ತಿದ್ದಾರೆ (ಮರಣ ಹೊಂದುತ್ತಿದ್ದಾರೆ), ಆದರೂ ಉಳಿದಿರುವ ಪ್ರತಿಯೊಬ್ಬನಿಗೆ ಶಾಶ್ವತವಾಗಿ ಜೀವಂತವಿರುವ … Read more