ಗೋಪಿಯರ ಜನ್ಮ ರಹಸ್ಯ ಮತ್ತು ಮಧುರಾಭಕ್ತಿ
ಶ್ರೀಕೃಷ್ಣ ಗೋಪಿಯರಿಗೆ ಪ್ರಾಣಸಮಾನನಿದ್ದನು. ಗೋಪಿಯರ ನಿವಾಸ ನಿತ್ಯ ಶ್ರೀಕೃಷ್ಣನ ಹೃದಯ ಕಮಲದಲ್ಲಿರುತ್ತಿತ್ತು. ಈ ಭಕ್ತಿಗೆ ಆತ್ಮಾರಾಮಿ ಮಧುರಾಭಕ್ತಿ ಎನ್ನಲಾಗಿದೆ.
ಶ್ರೀಕೃಷ್ಣ ಗೋಪಿಯರಿಗೆ ಪ್ರಾಣಸಮಾನನಿದ್ದನು. ಗೋಪಿಯರ ನಿವಾಸ ನಿತ್ಯ ಶ್ರೀಕೃಷ್ಣನ ಹೃದಯ ಕಮಲದಲ್ಲಿರುತ್ತಿತ್ತು. ಈ ಭಕ್ತಿಗೆ ಆತ್ಮಾರಾಮಿ ಮಧುರಾಭಕ್ತಿ ಎನ್ನಲಾಗಿದೆ.
ಪೂರ್ಣಾವತಾರ ಶ್ರೀಕೃಷ್ಣನ ಪೂರ್ಣ ಚರಿತ್ರೆ ತಿಳಿಯಬೇಕಾದರೆ ಮಹಾಭಾರತ, ಭಾಗವತ ಹಾಗೂ ಹರಿವಂಶ ಈ ಮೂರೂ ಗ್ರಂಥಗಳ ಅಧ್ಯಯನ ಮಾಡಬೇಕಾಗುತ್ತದೆ!
ಭಗವಾನ ಶ್ರೀಕೃಷ್ಣನ ಮಾಹಿತಿ, ಅವನ ವಿವಿಧ ಗುಣವೈಶಿಷ್ಟ್ಯಗಳು, ಅವನ ಜೀವನದಲ್ಲಿ ಘಟಿಸಿದ ಪ್ರಸಂಗಗಳು ಮತ್ತು ಅವುಗಳ ಆಧ್ಯಾತ್ಮಿಕ ಮಹತ್ವ ಮತ್ತು ಅವನ ಲೀಲೆ ಇವುಗಳ ಮಾಹಿತಿ
ವ್ಯಕ್ತಿಯ ಮರಣವು ಅವನ ಜನ್ಮದಂತೆ ಪ್ರಾರಬ್ಧಕ್ಕನುಸಾರವಾಗಿರುತ್ತದೆ. ‘ಅದು ಯಾವಾಗ ಬರಬೇಕು’, ಎಂಬುದನ್ನು ವಿಧಿ ನಿರ್ಧರಿಸುತ್ತದೆ. ಈ ನಿಟ್ಟಿನಲ್ಲಿ ಕೆಲವು ಮಹತ್ವಪೂರ್ಣ ವಿಚಾರಗಳು
ಶ್ರೀಹರಿಯ ಶ್ರೀರಾಮಾವತಾರದ ವಿಷಯದಲ್ಲಿ ಅನೇಕ ತಿಳಿದಿರುವ ಮತ್ತು ಅಜ್ಞಾತ ಕಾರಣಗಳಿವೆ. ಅವು ಪ್ರತಿ ಕಲ್ಪ-ಯುಗದಲ್ಲಿ ಪ್ರಭು ಶ್ರೀರಾಮನ ಜನ್ಮ ನಿಶ್ಚಯಿಸುತ್ತವೆ
ಮಾರುತಿ ಎಂದರೆ ಮೂರನೇ ನೇತ್ರವನ್ನು ತೆರೆದು ಕಾಮದೇವನನ್ನು ಭಸ್ಮಗೊಳಿಸಿದ ಶಿವಶಂಕರನ ಅಂಶಾವತಾರ, ಸ್ವತಃ ಉಚ್ಚದೇವತೆಯಾಗಿದ್ದರೂ ದೇವತ್ವ ಸ್ವೀಕರಿಸದೆ ಶ್ರೀರಾಮನ ಭಕ್ತಿ ಮಾಡಿದವ
ಹಿಂದೂ ಧರ್ಮದಲ್ಲಿ ಅನೇಕ ದೇವತೆಗಳಿಗೆ ವಿಶಿಷ್ಟ ವಾಹನಗಳಿರುತ್ತವೆ. ದೇವತೆಗಳಿಗೆ ವಿಶಿಷ್ಟ ವಾಹನಗಳಿರುವುದರ ಹಿಂದಿನ ಅಧ್ಯಾತ್ಮಶಾಸ್ತ್ರವು ಮುಂದಿನಂತಿದೆ.
ಕೂರ್ಮ ರೂಪವನ್ನು ಧರಿಸಿ ರಾಕ್ಷಸರಿಗೆ, ದೇವತೆಗಳಿಗೆ ಬಲ ನೀಡಿದರು, ಮಂದರಾಚಲನಿಗೇ ಆಧಾರ ನೀಡಿ ಮತ್ತು ವಾಸುಕಿ ನಾಗನಿಗೆ ನಿದ್ದೆಯನ್ನು ನೀಡಿ ಕಷ್ಟವನ್ನು ಪರಿಹರಿಸಿದ ಶ್ರೀವಿಷ್ಣು
ಕೇವಲ ನಾಮಸ್ಮರಣೆ ಮಾಡಿ ಎಂದು ಹೇಳದೇ ನಾಮಜಪವನ್ನು ಹೇಗೆ ಮಾಡಿದರೆ ಹೆಚ್ಚು ಲಾಭವಾಗುತ್ತದೆ, ಎಂದು ಕಲಿಸಿ ಅದರ ಧ್ವನಿಮುದ್ರಣವನ್ನೂ ಒದಗಿಸುವ ಪರಾತ್ಪರ ಗುರು ಡಾ. ಆಠವಲೆ !
ಕಾಲಾನುಸಾರ ಜಪ ಮಾಡುವುದರಿಂದ ದೇವತೆಗಳ ತತ್ವವು ಹೇಗೆ ಹೆಚ್ಚು ಪ್ರಾಪ್ತವಾಗುತ್ತದೆ ? ಎಂದು ಆಧ್ಯಾತ್ಮಿಕ ದೃಷ್ಟಿಯಿಂದ ಅಧ್ಯಯನ ಮಾಡಿ, ಜಪಗಳ ಧ್ವನಿಮುದ್ರಣ ಮಾಡಿರುವ ಬಗ್ಗೆ.