ಶ್ರೀ ಗಣೇಶನ ಮೂರ್ತಿಯನ್ನು ಮನೆಗೆ ಹೇಗೆ ತರಬೇಕು?
ಶ್ರೀ ಗಣೇಶಮೂರ್ತಿಯನ್ನು ಮನೆಗೆ ತರಲು ಮನೆಯಲ್ಲಿನ ಕರ್ತ (ಪ್ರಮುಖ) ಪುರುಷನು ಇತರರೊಂದಿಗೆ ಹೋಗಬೇಕು. ಮೂರ್ತಿಯನ್ನು ಮನೆಗೆ ತರುವಾಗ ಮೂರ್ತಿಯ ಮುಖವು ತರುವವನ ಕಡೆಗೆ ಮತ್ತು ಬೆನ್ನು ಮುಂದಿನ ಬದಿಗಿರಬೇಕು.
ಶ್ರೀ ಗಣೇಶಮೂರ್ತಿಯನ್ನು ಮನೆಗೆ ತರಲು ಮನೆಯಲ್ಲಿನ ಕರ್ತ (ಪ್ರಮುಖ) ಪುರುಷನು ಇತರರೊಂದಿಗೆ ಹೋಗಬೇಕು. ಮೂರ್ತಿಯನ್ನು ಮನೆಗೆ ತರುವಾಗ ಮೂರ್ತಿಯ ಮುಖವು ತರುವವನ ಕಡೆಗೆ ಮತ್ತು ಬೆನ್ನು ಮುಂದಿನ ಬದಿಗಿರಬೇಕು.
ಗಣಪತಿ ಬಪ್ಪಾ ಮೋರಯಾ, ಮಂಗಲಮೂರ್ತಿ ಮೋರಯಾ ಎಂಬ ಜಯಘೋಷದಲ್ಲಿ “ಮೋರಯಾ” ಎನ್ನುವುದು ಮೋರಯಾ ಗೋಸಾವಿ ಎಂಬ ಶ್ರೀ ಗಣೇಶನ ಭಕ್ತನ ಹೆಸರಾಗಿದೆ. ಭಕ್ತ ಮತ್ತು ಭಗವಂತನೊಂದಿಗೆ ಸಂಬಂಧವನ್ನು ಈ ಜಯಘೋಷವು ತೋರಿಸುತ್ತದೆ.
ಪ್ರತಿ ತಿಂಗಳ ಚತುರ್ಥಿಯ ದಿನ ಗಣಪತಿಯ ತತ್ತ್ವವು ಇತರ ದಿನಗಳ ತುಲನೆಯಲ್ಲಿ ಪೃಥ್ವಿಯ ಮೇಲೆ ೧೦೦ ಪಟ್ಟು ಹೆಚ್ಚಿಗೆ ಕಾರ್ಯನಿರತವಾಗಿರುತ್ತದೆ. ಈ ತಿಥಿಗೆ ಶ್ರೀ ಗಣೇಶನ ಉಪಾಸನೆಯನ್ನು ಮಾಡಿದರೆ ಗಣೇಶತತ್ತ್ವದ ಲಾಭವು ಹೆಚ್ಚಿಗೆ ಆಗುತ್ತದೆ.
ದೇವತೆಯ ತತ್ತ್ವವು ಆಯಾ ಕಾಲಕ್ಕೆ ಆವಶ್ಯಕವಾದ ಸಗುಣ ರೂಪದಲ್ಲಿ ಪ್ರಕಟವಾಗುತ್ತದೆ, ಕಾಲಾನುಸಾರ ಶ್ರೀ ಗಣಪತಿಯ ಯಾವ ಯಾವ ವಿವಿಧ ಅವತಾರಗಳಾದವು ಎಂಬುದನ್ನು ನೀಡಲಾಗಿದೆ.
ಬೆಸ ಸಂಖ್ಯೆಗಳು ಶಕ್ತಿಗೆ ಸಂಬಂಧಿಸಿರುತ್ತವೆ. ದೂರ್ವೆಗಳನ್ನು ಹೆಚ್ಚಾಗಿ ಬೆಸ ಸಂಖ್ಯೆಗಳಲ್ಲಿ (ಕನಿಷ್ಠ ೩ ಅಥವಾ ೫, ೭, ೨೧ ಇತ್ಯಾದಿ) ಅರ್ಪಿಸುತ್ತಾರೆ.
೧. ಪ್ರತ್ಯೇಕವಾದ ಧರ್ಮಸ್ಥಾಪನೆ ಮಾಡಿದ ಬುದ್ಧ ಅ. ಪ್ರತ್ಯೇಕವಾದ ಧರ್ಮಸ್ಥಾಪನೆ ಮಾಡಿದ ಬುದ್ಧನು ಅವತಾರವಾಗಿರದೇ ಅವರು ಧ್ಯಾನ ಮಾರ್ಗದ ಸಂತರಾಗಿದ್ದರು. ಆ. ಬುದ್ಧನು ತಿಳಿಸಿದ ತತ್ತ್ವಜ್ಞಾನವನ್ನು ಅವನ ಅನುಯಾಯಿಗಳು ಬೌದ್ಧಧರ್ಮ ಅಥವಾ ಬುದ್ಧನ ತತ್ತ್ವಜ್ಞಾನ ಎಂಬ ರೂಪದಲ್ಲಿ ಮಂಡಿಸಿದರು. ಇ. ಆ ಕಾಲದಲ್ಲಿ ಕೆಲವು ಅರ್ಧಂಬರ್ಧ ಜ್ಞಾನವಿರುವ ವಿದ್ವಾಂಸರು ಈ ಬುದ್ಧನು ಶ್ರೀವಿಷ್ಣು ವಿನ ಅವತಾರವೇ ಆಗಿರುವುದಾಗಿ ಪ್ರಚಾರ ಮಾಡಿದರು. ಇದರಿಂದ ಹಿಂದೂಗಳು ಈ ಬೌದ್ಧ ತತ್ತ್ವಜ್ಞಾನ ದೆಡೆಗೆ ಹೊರಳತೊಡಗಿದರು. ೨. ದ್ವಾಪರಯುಗದ ಶ್ರೀವಿಷ್ಣುವಿನ ಬುದ್ಧ ಅವತಾರದ … Read more
ಪರಶುರಾಮರು ಕಾಮವಾಸನೆಯನ್ನು ಜಯಿಸಿದ್ದರು. ಆದ್ದರಿಂದ ಅವರು ಅಖಂಡ ಬ್ರಹ್ಮಚಾರಿಯಾಗಿದ್ದರು. ಪರಶುರಾಮರಲ್ಲಿ ಪ್ರಚಂಡ ವಾದ ವಿರಕ್ತಿಯಿತ್ತು. ಆದ್ದರಿಂದಲೇ ಅವರು ಸಂಪೂರ್ಣ ಪೃಥ್ವಿಯನ್ನು ಜಯಿಸಿದರೂ ಕಶ್ಯಪ ಋಷಿಗಳಿಗೆ ಅದೆಲ್ಲವನ್ನೂ ಕೈಯೆತ್ತಿ ದಾನ ಮಾಡಿ ಮಹೇಂದ್ರ ಪರ್ವತದ ಮೇಲೆ ಏಕಾಂತದಲ್ಲಿದ್ದು ಸಂನ್ಯಾಸ ಜೀವನವನ್ನು ನಡೆಸಿದರು.
ಮನೋವೇಗದಿಂದ ಹೋಗುವ, ವಾಯುವಿನಂತೆ ವೇಗವುಳ್ಳ, ಜಿತೇಂದ್ರಿಯ, ಬುದ್ಧಿ ವಂತರಲ್ಲಿ ಶ್ರೇಷ್ಠ, ವಾಯುಪುತ್ರ, ವಾನರ ಸಮುದಾಯದ ಅಧಿಪತಿ ಮತ್ತು ಶ್ರೀರಾಮನ ದೂತ, ಇಂತಹ ಮಾರುತಿಗೆ ನಾನು ಶರಣಾಗಿದ್ದೇನೆ.
ಅಷ್ಟಾವಧಾನಿ ವ್ಯಕ್ತಿತ್ವವಿರುವ ಹನುಮಂತನ ಚರಣಗಳಲ್ಲಿ ಕೃತಜ್ಞತಾ ಭಾವದಿಂದ ನತಮಸ್ತಕರಾಗಿ ತನ್ನ, ಕುಟುಂಬದ, ಸಮಾಜದ, ರಾಷ್ಟ್ರದ, ಧರ್ಮದ ಮತ್ತು ಅಖಿಲ ವಿಶ್ವದ ಉದ್ಧಾರ ಮಾಡಲು ಕಳಕಳಿಯಿಂದ ಪ್ರಾರ್ಥನೆ ಮಾಡೋಣ !
ಸರ್ವಶಕ್ತಿವಂತ, ಮಹಾಪರಾಕ್ರಮಿ, ಜಿತೇಂದ್ರಿಯ, ಬ್ರಾಹ್ಮತೇಜ ಮತ್ತು ಕ್ಷಾತ್ರತೇಜದ ಪ್ರತೀಕ ಶ್ರೀ ಹನುಮಂತನ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ.