ಮೂಗುತಿ ಧರಿಸುವುದರಿಂದಾಗುವ ಲಾಭಗಳು

ಮೂಗುತಿಯನ್ನು ಧರಿಸುವುದರಿಂದ ಮೂಗಿನ ಬಿಂದುವಿನ ಮೇಲೆ ಒತ್ತಡವು ನಿರ್ಮಾಣವಾಗಿ ‘ಬಿಂದುಒತ್ತಡದ (ಆಕ್ಯುಪ್ರೆಶರ್)’ ಉಪಚಾರವಾಗುವುದರಿಂದ ಅಲ್ಲಿನ ಕಪ್ಪು ಶಕ್ತಿಯು ಕಡಿಮೆಯಾಗುತ್ತದೆ

ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?

ಟಿಕಲಿಯ ಹಿಂಬದಿಯಲ್ಲಿ ಉಪಯೋಗಿಸಿದ ಅಂಟು ತಮೋಗುಣಿಯಾಗಿರುವುದರಿಂದ ಅದು ರಜ-ತಮಾತ್ಮಕ ಲಹರಿಗಳನ್ನು ಸೆಳೆದುಕೊಳ್ಳುತ್ತದೆ.

ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಿರಿ!

ದೇವಸ್ಥಾನಗಳೆಂದರೆ ಬ್ರಹ್ಮಾಂಡದಿಂದ ದೈವಿಕ ಲಹರಿಗಳನ್ನು ಆಕರ್ಷಿಸಿ, ಅಧೋದಿಶೆಗೂ, ಅಷ್ಟದಿಕ್ಕುಗಳಿಗೂ, ಊರ್ಧ್ವದಿಶೆಗೂ ಪ್ರಕ್ಷೇಪಿಸಿ ವಾತಾವರಣವನ್ನು ಸಾತ್ತ್ವಿಕವಾಗಿಯೂ ಚೈತನ್ಯಮಯವಾಗಿಯೂ ಮಾಡುವ ಪ್ರಚಂಡ ಶಕ್ತಿಯುಳ್ಳ ಹಿಂದೂಗಳ ಶ್ರದ್ಧಾಸ್ಥಾನಗಳಾಗಿವೆ.

ಮಂಗಳಸೂತ್ರ

ಮಂಗಳಸೂತ್ರದ ರಚನೆ (ಕರಿಮಣಿ ಮತ್ತು ಚಿನ್ನದ ಬಟ್ಟಲುಗಳಿರುವ ಮಂಗಳಸೂತ್ರ) ಮಂಗಳಸೂತ್ರ ಎಷ್ಟು ಉದ್ದವಿರಬೇಕು ? ಅ. ‘ಮಂಗಳಸೂತ್ರವು ಸ್ತ್ರೀಯರ ಅನಾಹತ ಚಕ್ರದ ವರೆಗೆ (ಎದೆಯ ಮಧ್ಯದ ವರೆಗೆ) ಬರುವಷ್ಟು ಉದ್ದವಿರ ಬೇಕು. – ಓರ್ವ ಜ್ಞಾನಿ (ಶ್ರೀ. ನಿಷಾದ ದೇಶಮುಖ್‌ರವರ ಮಾಧ್ಯಮದಿಂದ, ೧೬.೪.೨೦೦೭, ರಾತ್ರಿ ೮.೦೫) ಆ. ಮಂಗಳಸೂತ್ರವು ಅನಾಹತ ಚಕ್ರದವರೆಗಿದ್ದರೆ, ಅನಾಹತಚಕ್ರದ ಜಾಗೃತಿಯಿಂದ ನಿರ್ಮಾಣವಾಗುವ ಕ್ರಿಯಾಶಕ್ತಿಯ ರಜೋಗುಣೀ ಕಾರ್ಯವನ್ನು ತನ್ನಲ್ಲಿರುವ ಸತ್ತ್ವಗುಣದ ಸಹಾಯದಿಂದ ಲಯಗೊಳಿಸಿ ಸ್ತ್ರೀಯರನ್ನು ವೈರಾಗ್ಯದೆಡೆಗೆ, ಅಂದರೆ ಕಾರ್ಯವನ್ನು ಮಾಡಿಯೂ ಮಾಡದಂತಹ ಸ್ಥಿತಿಗೆ ಕೊಂಡೊಯ್ಯುತ್ತದೆ, … Read more

ಭಾವನಾಪ್ರಧಾನತೆ ಹೆಚ್ಚಿರುವ ಸ್ತ್ರೀಯರು ಎಂತಹ ಆಭರಣಗಳನ್ನು ಧರಿಸಬೇಕು ?

ಅವರಲ್ಲಿನ ರಜೋಗುಣವು ಕಾರ್ಯನಿರತವಾಗಿ ಅವ್ಯಕ್ತ ಕ್ಷಾತ್ರಭಾವವು ನಿರ್ಮಾಣವಾಗುತ್ತದೆ. ಇದರಿಂದ ಅವರು ತಮಗೆ ಬರುವ ಸಂಕಟಗಳನ್ನು ಎದುರಿಸಬಹುದು.

ಸ್ತ್ರೀಯರು ಆಭರಣಗಳನ್ನು ಧರಿಸುವುದರ ಮಹತ್ವ ಮತ್ತು ಲಾಭಗಳು

ಆಭರಣಗಳಲ್ಲಿನ ತೇಜತತ್ತ್ವರೂಪಿ ತೇಜಸ್ವೀ ದಿವ್ಯತೆಯು ಸ್ತ್ರೀಯರಿಗೆ ಶಾಲೀನತೆಯನ್ನು ನೀಡುತ್ತದೆ ಮತ್ತು ಈ ಶಾಲೀನತೆಯು ಅವರನ್ನು ದೇವತ್ವದ ಕಡೆಗೆ ಒಯ್ಯುತ್ತದೆ

ಉಂಗುರ

ಪುರುಷರು ಬಲಗೈ ಮತ್ತು ಸ್ತ್ರೀಯರು ಎಡಗೈಯ ಅನಾಮಿಕಾದಲ್ಲಿ ಉಂಗುರ ಏಕೆ ಧರಿಸಬೇಕು ?

ವಾಸ್ತು ಆನಂದದಾಯಕವಾಗಲು ಏನು ಮಾಡಬೇಕು ?

ಇತ್ತೀಚೆಗೆ ಗೃಹಪ್ರವೇಶದ ಸಮಾರಂಭವು ಒಂದು ಮಹತ್ವದ ಸಮಾರಂಭವಾಗಿದೆ. ಶುಭಮುಹೂರ್ತದಲ್ಲಿ ಗೃಹಪ್ರವೇಶ ಮಾಡುತ್ತಾರೆ. ಆ ದಿನ ವಾಸ್ತುವಿನಲ್ಲಿ ವಾಸ್ತುಶಾಂತಿ ಮಾಡುತ್ತಾರೆ. ಈ ವಾಸ್ತುಶಾಂತಿ ವಿಧಿಯಲ್ಲಿನ ಒಂದು ಪ್ರಮುಖ ಅಂಗವೆಂದರೆ ಗ್ರಹಮುಖವಾಗಿದೆ.

ರಾತ್ರಿಯ ಸಮಯದಲ್ಲಿ ಕನ್ನಡಿಯನ್ನು ಏಕೆ ನೋಡಬಾರದು?

ಬೆಳಗ್ಗಿನ ಸಮಯದಲ್ಲಿ ಕನ್ನಡಿಯಲ್ಲಿ ಪ್ರತಿಬಿಂಬವನ್ನು ನೋಡುವುದು ಲಾಭದಾಯಕವಾಗಿದ್ದು; ಅದೇ ಪ್ರತಿಬಿಂಬವನ್ನು ರಾತ್ರಿಯ ರಜ-ತಮಾತ್ಮಕ ಚಲನವಲನಗಳಿಗೆ ಪೂರಕವಾಗಿರುವಂತಹ ಕಾಲದಲ್ಲಿ ನೋಡಿದರೆ ಅಪಾಯಕಾರಿಯಾಗುವ ಸಾಧ್ಯತೆಯಿದೆ.