ವಿವಾಹಿತ ಸ್ತ್ರೀಯು ಕೊರಳಿನಲ್ಲಿ ಕಂಠಮಣಿ ಮತ್ತು ಹೃದಯದವರೆಗೆ ಉದ್ದವಾದ ಮಂಗಳಸೂತ್ರವನ್ನು ಧರಿಸುವುದರಿಂದ ಆಗುವ ಆಧ್ಯಾತ್ಮಿಕ ಲಾಭ

ನ್ನದ ಬಟ್ಟಲುಗಳಲ್ಲಿ ಕಾರ್ಯನಿರತವಾಗಿರುವ ಚೈತನ್ಯದ ಸ್ಪರ್ಶ ಅನಾಹತ ಚಕ್ರಕ್ಕೆ ಆಗಿ ಅನಾಹತಚಕ್ರದಲ್ಲಿನ ಭಾವನೆ ಕಡಿಮೆಯಾಗಿ ಭಾವವೃದ್ಧಿಯಾಗುತ್ತದೆ. ಆದುದರಿಂದ ಸ್ತ್ರೀಗೆ ವೈವಾಹಿಕ ಜೀವನವನ್ನು ಆಧ್ಯಾತ್ಮಿಕ ಸ್ತರದಲ್ಲಿ ಬದುಕಲು ಸಹಾಯವಾಗುತ್ತದೆ.

ಮೂಗುತಿ ಧರಿಸುವುದರಿಂದಾಗುವ ಲಾಭಗಳು

ಮೂಗುತಿಯನ್ನು ಧರಿಸುವುದರಿಂದ ಮೂಗಿನ ಬಿಂದುವಿನ ಮೇಲೆ ಒತ್ತಡವು ನಿರ್ಮಾಣವಾಗಿ ‘ಬಿಂದುಒತ್ತಡದ (ಆಕ್ಯುಪ್ರೆಶರ್)’ ಉಪಚಾರವಾಗುವುದರಿಂದ ಅಲ್ಲಿನ ಕಪ್ಪು ಶಕ್ತಿಯು ಕಡಿಮೆಯಾಗುತ್ತದೆ

ಮಂಗಳಸೂತ್ರ

ಮಂಗಳಸೂತ್ರದ ರಚನೆ (ಕರಿಮಣಿ ಮತ್ತು ಚಿನ್ನದ ಬಟ್ಟಲುಗಳಿರುವ ಮಂಗಳಸೂತ್ರ) ಮಂಗಳಸೂತ್ರ ಎಷ್ಟು ಉದ್ದವಿರಬೇಕು ? ಅ. ‘ಮಂಗಳಸೂತ್ರವು ಸ್ತ್ರೀಯರ ಅನಾಹತ ಚಕ್ರದ ವರೆಗೆ (ಎದೆಯ ಮಧ್ಯದ ವರೆಗೆ) ಬರುವಷ್ಟು ಉದ್ದವಿರ ಬೇಕು. – ಓರ್ವ ಜ್ಞಾನಿ (ಶ್ರೀ. ನಿಷಾದ ದೇಶಮುಖ್‌ರವರ ಮಾಧ್ಯಮದಿಂದ, ೧೬.೪.೨೦೦೭, ರಾತ್ರಿ ೮.೦೫) ಆ. ಮಂಗಳಸೂತ್ರವು ಅನಾಹತ ಚಕ್ರದವರೆಗಿದ್ದರೆ, ಅನಾಹತಚಕ್ರದ ಜಾಗೃತಿಯಿಂದ ನಿರ್ಮಾಣವಾಗುವ ಕ್ರಿಯಾಶಕ್ತಿಯ ರಜೋಗುಣೀ ಕಾರ್ಯವನ್ನು ತನ್ನಲ್ಲಿರುವ ಸತ್ತ್ವಗುಣದ ಸಹಾಯದಿಂದ ಲಯಗೊಳಿಸಿ ಸ್ತ್ರೀಯರನ್ನು ವೈರಾಗ್ಯದೆಡೆಗೆ, ಅಂದರೆ ಕಾರ್ಯವನ್ನು ಮಾಡಿಯೂ ಮಾಡದಂತಹ ಸ್ಥಿತಿಗೆ ಕೊಂಡೊಯ್ಯುತ್ತದೆ, … Read more

ಭಾವನಾಪ್ರಧಾನತೆ ಹೆಚ್ಚಿರುವ ಸ್ತ್ರೀಯರು ಎಂತಹ ಆಭರಣಗಳನ್ನು ಧರಿಸಬೇಕು ?

ಅವರಲ್ಲಿನ ರಜೋಗುಣವು ಕಾರ್ಯನಿರತವಾಗಿ ಅವ್ಯಕ್ತ ಕ್ಷಾತ್ರಭಾವವು ನಿರ್ಮಾಣವಾಗುತ್ತದೆ. ಇದರಿಂದ ಅವರು ತಮಗೆ ಬರುವ ಸಂಕಟಗಳನ್ನು ಎದುರಿಸಬಹುದು.

ಸ್ತ್ರೀಯರು ಆಭರಣಗಳನ್ನು ಧರಿಸುವುದರ ಮಹತ್ವ ಮತ್ತು ಲಾಭಗಳು

ಆಭರಣಗಳಲ್ಲಿನ ತೇಜತತ್ತ್ವರೂಪಿ ತೇಜಸ್ವೀ ದಿವ್ಯತೆಯು ಸ್ತ್ರೀಯರಿಗೆ ಶಾಲೀನತೆಯನ್ನು ನೀಡುತ್ತದೆ ಮತ್ತು ಈ ಶಾಲೀನತೆಯು ಅವರನ್ನು ದೇವತ್ವದ ಕಡೆಗೆ ಒಯ್ಯುತ್ತದೆ

ಉಂಗುರ

ಪುರುಷರು ಬಲಗೈ ಮತ್ತು ಸ್ತ್ರೀಯರು ಎಡಗೈಯ ಅನಾಮಿಕಾದಲ್ಲಿ ಉಂಗುರ ಏಕೆ ಧರಿಸಬೇಕು ?

ವಿಧವೆಯರು ಆಭರಣಗಳನ್ನು ಏಕೆ ಧರಿಸಬಾರದು?

ತ್ರೀಯರಲ್ಲಿನ ಉತ್ಪತ್ತಿಗೆ ಸಂಬಂಧಿಸಿದ ತೇಜದ ಬೀಜವು ಲೋಪವಾಗುತ್ತದೆ ಮತ್ತು ಆ ಸ್ಥಳದಲ್ಲಿ ವೈರಾಗ್ಯಭಾವನೆಯು ಉದಯಿಸುತ್ತದೆ. ಆದರೆ ಈಗಿನ ಆಧುನಿಕ ಕಾಲದಲ್ಲಿ ವಿಧವಾ ಸ್ತ್ರೀಯರು ಆಭರಣಗಳನ್ನು ಧರಿಸದಿದ್ದರೆ ಅವರಿಗಾಗುವ ಆಧ್ಯಾತ್ಮಿಕ ಲಾಭಗಳ ಉದಾತ್ತ ವಿಚಾರವನ್ನು ಮಾಡುವುದಿಲ್ಲ.

ಕಾಲುಂಗುರ – ಮಹತ್ವ ಮತ್ತು ಲಾಭ

ವಿವಾಹಿತ ಸ್ತ್ರೀಯರು ಕಾಲ್ಬೆರಳುಗಳಲ್ಲಿ ಕಾಲುಂಗುರಗಳನ್ನು ಧರಿಸುತ್ತಾರೆ. ಕಾಲುಂಗುರಗಳನ್ನು ಹೆಬ್ಬೆರಳಿನ ಹತ್ತಿರದ ಬೆರಳಿನಲ್ಲಿ ಧರಿಸುತ್ತಾರೆ.