ಸಾಧನಾವೃದ್ಧಿ ಸತ್ಸಂಗ (3)
ಒಳ್ಳೆಯ ಕಾರ್ಯಗಳಲ್ಲಿ ಅಥವಾ ಸಾಧನೆಯಲ್ಲಿ ಅಡಚಣೆಗಳು ಏಕೆ ಬರುತ್ತವೆ? ಹೆಚ್ಚಾಗಿ ಒಳ್ಳೆಯ ಕೃತಿಗಳನ್ನು ಮಾಡುವಾಗ ಅದರಲ್ಲಿ ಅಡಚಣೆಗಳು ಬರುತ್ತವೆ. ಸಾಮಾನ್ಯ ಉದಾಹರಣೆ ಎಂದರೆ ನಾಮಜಪಿಸುವುದು. ಏಕಾಗ್ರತೆಯಿಂದ ಮತ್ತು ಭಾವಪೂರ್ಣ ನಾಮಜಪ ಮಾಡುವಾಗ ಅನೇಕ ಸಲ ನಮ್ಮ ಮನಸ್ಸು ಅಲೆದಾಡುತ್ತದೆ. ಜಪ ಮರೆತು ಹೋಗುತ್ತದೆ ಅಥವಾ ನಾಮಜಪಿಸಲು ಕುಳಿತುಕೊಳ್ಳುವ ಸಮಯದಲ್ಲಿ ಒಂದಲ್ಲ ಒಂದು ಕೆಲಸ ಬರುತ್ತದೆ, ಇದನ್ನೆಲ್ಲ ತಾವೆಲ್ಲರೂ ಅನುಭವಿಸಿರಬಹುದು ಅಲ್ಲವೇ? ಟಿವಿ ಸಿರಿಯಲ್ (ಧಾರಾವಾಹಿ) ನೋಡುವುದಿದ್ದಲ್ಲಿ ನಮ್ಮ ಮನಸ್ಸನ್ನು ಏಕಾಗ್ರಗೊಳಿಸಬೇಕಾಗುತ್ತದೆಯೇ? ಹೆಚ್ಚಿನವರು ತನ್ಮಯರಾಗಿ ನೋಡುತ್ತಿರುತ್ತಾರೆ. ಹೀಗೇಕಾಗುತ್ತದೆ? ಒಳ್ಳೆಯ … Read more