ಸಾಧನಾವೃದ್ಧಿ ಸತ್ಸಂಗ (15)
ಭಾವಜಾಗೃತಿ (ಕೃತಿಗೆ ಭಾವವನ್ನು ಜೋಡಿಸುವುದು) ಹಿಂದೆ ನಾವು ಭಾವ ಎಂದರೇನು? ಸಾಧನಾ ಪ್ರವಾಸದಲ್ಲಿ ಭಾವಜಾಗೃತಿಯ ಮಹತ್ವವೇನು? ಎಂದು ತಿಳಿದುಕೊಂಡಿದ್ದೆವು. ಇಂದಿನ ಸತ್ಸಂಗದಲ್ಲಿ ನಮ್ಮಲ್ಲಿರುವ ಭಾವವನ್ನು ಹೆಚ್ಚಿಸಲು ಇನ್ನು ಏನೇನು ಪ್ರಯತ್ನಗಳನ್ನು ಹೇಗೆ ಮಾಡಬಹುದು ಎಂದು ತಿಳಿದುಕೊಳ್ಳೋಣ. ‘ಭಾವ ಇದ್ದಲ್ಲಿ ದೇವ’ ಎಂದು ಹೇಳಲಾಗುತ್ತದೆ. ಹಾಗಾಗಿ ಸಾಧನಾ ಮಾರ್ಗದಲ್ಲಿ ನಮ್ಮಲ್ಲಿ ದೇವರ ಕುರಿತಾಗಿ ಇರುವಂತಹ ಭಾವವನ್ನು ಹೆಚ್ಚಿಸಲು ಪ್ರಯತ್ನಿಸುವುದು ಆವಶ್ಯಕವಾಗಿದೆ. ಅ. ಅಷ್ಟಸಾತ್ತ್ವಿಕಭಾವದ ಲಕ್ಷಣಗಳು ಭಾವಜಾಗೃತಿಯ ಪ್ರಯತ್ನಗಳಿಂದ ನಮ್ಮಲ್ಲಿರುವ ಭಕ್ತಿಭಾವವು ಹೆಚ್ಚಾಗುತ್ತದೆ. ಮನಸ್ಸಿನ ನಿರರ್ಥಕ ವಿಚಾರಗಳು ಕಡಿಮೆಯಾಗುತ್ತವೆ. ಹಾಗೂ … Read more