ಸಾಧನಾವೃದ್ಧಿ ಸತ್ಸಂಗ (11)
‘ಕರ್ತೃತ್ವ’ ವನ್ನು ಜಯಿಸಲು ಮಾಡಬೇಕಾಗಿರುವ ಪ್ರಯತ್ನಗಳು ಈ ಹಿಂದೆ ಅಹಂ ಎಂದರೇನು ? ಹಾಗೂ ಅಹಂ ನಿರ್ಮೂಲನೆ ಮಾಡುವುದರ ಮಹತ್ವವನ್ನು ತಿಳಿದುಕೊಂಡಿದ್ದೆವು. ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕಾರಣಕ್ಕೆ ಅಹಂ ಇರುತ್ತದೆ. ಕಾರ್ಯ, ಜ್ಞಾನ, ಯಶಸ್ಸು, ಪ್ರಸಿದ್ಧಿ, ಸೌಂದರ್ಯ, ಪರಿವಾರ, ಜಾತಿ, ಪಂಥ, ದೇಶ, ದೇವರು, ಸಾಧನೆ ಈ ವಿಷಯಗಳ ಬಗ್ಗೆ ಅಹಂಕಾರವಿರುತ್ತದೆ. ಅಹಂಕಾರ ಇರುವುದು ಸಾಧನೆಯಲ್ಲಿ ಎಲ್ಲಕ್ಕಿಂತ ದೊಡ್ಡ ಅಡಚಣೆಯಾಗಿದೆ. ಅಹಂಕಾರವು ಎಲ್ಲ ದುಃಖಗಳ ಮೂಲವಾಗಿದೆ. ಅಹಂಕಾರವು ನಷ್ಟವಾದ ಹೊರತು ಈಶ್ವರಪ್ರಾಪ್ತಿಯಾಗಲು ಸಾಧ್ಯವೇ ಇಲ್ಲ. ಆದ್ದರಿಂದ … Read more