ಪರಾತ್ಪರ ಗುರು ಡಾ. ಆಠವಲೆ – ವೈಜ್ಞಾನಿಕವೃತ್ತಿಯ ಉನ್ನತ ಸಂತರು !
ಪರಾತ್ಪರ ಗುರು ಡಾ. ಆಠವಲೆಯವರು ನಿರ್ಮಿಸಿದ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನ ವಿಭಾಗದಲ್ಲಿ ಅವರ ಮಾರ್ಗದರ್ಶನದಲ್ಲಿ ನಡೆಯುವ ಸಂಶೋಧನೆಯ ವ್ಯಾಪ್ತಿ ನೋಡಿದರೆ ಪರಾತ್ಪರ ಗುರುಗಳ ತಳಮಳ ಮತ್ತು ಆಧ್ಯಾತ್ಮಿಕ ಅಧಿಕಾರವನ್ನು ನಾವು ಅನುಭವಿಸಬಹುದು.