ಸಾಧನಾವೃದ್ಧಿ ಸತ್ಸಂಗ (5)
ಭಾವಜಾಗೃತಿಯ ಪ್ರಯತ್ನಗಳು (ಮಾನಸಪೂಜೆ) ಸಾಧನೆಯನ್ನು ಮಾಡುತ್ತಿರುವಾಗ ಭಾವಕ್ಕೆ ಅಪರಿಮಿತ ಮಹತ್ವವಿದೆ. ‘ಭಾವವಿದ್ದಲ್ಲಿ ದೇವ’ ಅಂದರೆ ಎಲ್ಲಿ ಭಾವವಿದೆಯೋ ಅಲ್ಲಿ ಭಗವಂತನ ಅಸ್ತಿತ್ವವಿರುತ್ತದೆ ಎಂದು ಹೇಳಲಾಗುತ್ತದೆ. ಭಾವ ಎಂದರೇನು? ಅದರ ಮಹತ್ವವೇನು ಮತ್ತು ಭಾವಜಾಗೃತಿಗಾಗಿ ಯಾವ ರೀತಿಯಲ್ಲಿ ಪ್ರಯತ್ನಿಸಬಹುದು ಇದನ್ನು ತಿಳಿದುಕೊಳ್ಳೋಣ. ಭಾವ ಈ ಶಬ್ದದ ಉತ್ಪತ್ತಿ ಮತ್ತು ಅರ್ಥ ಭಾವ ಈ ಶಬ್ದ ಭಾ ಮತ್ತು ವ ಎಂಬ ೨ ಅಕ್ಷರಗಳಿಂದಾಗಿದೆ. ಇದರಲ್ಲಿ ‘ಭಾ’ ಎಂದರೆ ತೇಜ ಮತ್ತು ‘ವ’ ಎಂದರೆ ವೃದ್ಧಿ ಗೊಳಿಸುವಂತಹದ್ದು. ಯಾವುದರ ಜಾಗೃತಿಯಿಂದ … Read more