ಅಭೂತಪೂರ್ವ ಆಧ್ಯಾತ್ಮಿಕ ಸಂಶೋಧನೆಯ ಕಾರ್ಯ !
ದೈವೀ ಶಕ್ತಿ ಮತ್ತು ಕೆಟ್ಟ ಶಕ್ತಿಗಳ ದೃಶ್ಯ ಪರಿಣಾಮ ತೋರಿಸುವ 15,000 ಕ್ಕೂ ಹೆಚ್ಚು ಚಿತ್ರ ಮತ್ತು ವಸ್ತುಗಳು ಹಾಗೂ 27,000 ಕ್ಕೂ ಹೆಚ್ಚು ಸಿ.ಡಿ.ಗಳಾಗುವಷ್ಟು ಧ್ವನಿಚಿತ್ರೀಕರಣವನ್ನು ಸಂಶೋಧನೆಗಾಗಿ ಜತನ ಮಾಡಲಾಗಿದೆ.
ದೈವೀ ಶಕ್ತಿ ಮತ್ತು ಕೆಟ್ಟ ಶಕ್ತಿಗಳ ದೃಶ್ಯ ಪರಿಣಾಮ ತೋರಿಸುವ 15,000 ಕ್ಕೂ ಹೆಚ್ಚು ಚಿತ್ರ ಮತ್ತು ವಸ್ತುಗಳು ಹಾಗೂ 27,000 ಕ್ಕೂ ಹೆಚ್ಚು ಸಿ.ಡಿ.ಗಳಾಗುವಷ್ಟು ಧ್ವನಿಚಿತ್ರೀಕರಣವನ್ನು ಸಂಶೋಧನೆಗಾಗಿ ಜತನ ಮಾಡಲಾಗಿದೆ.
ಹಿಂದೂ ರಾಷ್ಟçದ ವಿಚಾರಗಳಿರುವ ವಕ್ತಾರರನ್ನು ನಿರ್ಮಿಸುವ ‘ಸನಾತನ ಅಧ್ಯಯನ ಕೇಂದ್ರ’ !
ರಾಮನಾಥಿ ಆಶ್ರಮದಲ್ಲಿ ಪರಾತ್ಪರ ಗುರು ಡಾಕ್ಟರರ ಮಾರ್ಗದರ್ಶನದಲ್ಲಿ ‘ಗುರುಕೃಪಾ ಯೋಗಾನುಸಾರ ಸಾಧನೆ’ ಮಾಡಿ 19 ಸಾಧಕರು ಸಂತಪದವಿಯಲ್ಲಿ ವಿರಾಜಮಾನರಾಗಿದ್ದಾರೆ.
ಆಶ್ರಮದಲ್ಲಿ ಸಾಧಕರಿಗೆ ರಾಷ್ಟ್ರಪ್ರೇಮ ಮತ್ತು ಧರ್ಮಪ್ರೇಮವನ್ನು ಕಲಿಸಲಾಗುತ್ತದೆ. ಇದರಿಂದ ಅವರಲ್ಲಿ ರಾಷ್ಟ್ರಬಂಧುತ್ವ ಮತ್ತು ಧರ್ಮಬಂಧುತ್ವ ನಿರ್ಮಾಣವಾಗಿ ಸಂಘಟಿತ ಭಾವವು ತಾನಾಗಿಯೇ ನಿರ್ಮಾಣವಾಗುತ್ತದೆ
ಸಾಧಕರ ಸಾಧನೆಗೆ ಅನುಕೂಲಕರ ವಾತಾವರಣ ಯಾವಾಗಲೂ ಸಿಗಬೇಕೆಂದು ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಗೋವಾದ ರಾಮನಾಥಿಯಲ್ಲಿ ಸನಾತನ ಆಶ್ರಮವನ್ನು ನಿರ್ಮಿಸಿದ್ದಾರೆ.
ಒಂದು ಬಾರಿ ಪರಾತ್ಪರ ಗುರು ಡಾ. ಆಠವಲೆಯವರು ಪ್ರಸಾರದ ನಿಮಿತ್ತ ಗೋವಾಕ್ಕೆ ಬಂದಿದ್ದರು. ಫೋಂಡಾದಲ್ಲಿ ಸಾಧಕರಿಗಾಗಿ ಸತ್ಸಂಗವಿತ್ತು. ಆ ಸಮಯದಲ್ಲಿ ನಾನು ಸಹ ಪರಾತ್ಪರ ಗುರು ಡಾ. ಆಠವಲೆಯವರೊಂದಿಗೆ ಗೋವಾಕ್ಕೆ ಬಂದಿದ್ದೆನು. ಸತ್ಸಂಗ ಮುಗಿದ ನಂತರ ಪರಾತ್ಪರ ಗುರು ಡಾ. ಆಠವಲೆಯವರು ನಮ್ಮ ಮನೆಗೆ ಬಂದಿದ್ದರು.
ಜಿಜ್ಞಾಸುಗಳು ಶೀಘ್ರ ಈಶ್ವರಪ್ರಾಪ್ತಿ ಮಾಡಿಕೊಳ್ಳಬೇಕೆಂದು ಪರಾತ್ಪರ ಗುರು ಡಾ. ಆಠವಲೆಯವರು ಕರ್ಮ, ಭಕ್ತಿ ಮತ್ತು ಜ್ಞಾನ ಈ ಯೋಗಮಾರ್ಗಗಳ ಸಂಗಮವಿರುವ ‘ಗುರುಕೃಪಾಯೋಗವನ್ನು ಹೇಳಿದರು.
ಪರಾತ್ಪರ ಗುರು ಡಾ. ಆಠವಲೆಯವರ ವಿಚಾರಗಳಿಂದ ಪ್ರೇರಣೆ ಪಡೆದು ಪ್ರಾರಂಭವಾದ ಕಾರ್ಯ ಮತ್ತು ಅದರ ಪರಿಣಾಮಗಳ ಮಾಹಿತಿಯನ್ನು ಕೊಡಲಾಗಿದೆ.
ಯಾವತ್ತೂ ಧ್ಯೇಯವನ್ನು ಇಡಲೇಬೇಕು ಮತ್ತು ಯಾವತ್ತೂ ಅದು ದೊಡ್ಡದಾಗಿರಬೇಕು. ಆಂಗ್ಲದಲ್ಲಿ ಒಂದು ಗಾದೆ ಮಾತಿದೆ. Aiming low is a Crime, ಎಂದರೆ ‘ಸಣ್ಣ ಧ್ಯೇಯ ಇಡುವುದು, ಅಪರಾಧವಾಗಿದೆ. ನಾವು ಸಹ ‘ಹಿಂದೂ ರಾಷ್ಟ್ರ ಎಂಬ ದೊಡ್ಡ ಧ್ಯೇಯವನ್ನು ಇಟ್ಟಿದ್ದೇವೆ.
ಧ್ವನಿಚಿತ್ರೀಕರಣದ ಸೇವೆಯನ್ನು ಪ್ರಾರಂಭ ಮಾಡಿದ ಬಳಿಕ ಧ್ವನಿಮುದ್ರಣ ಮತ್ತು ಧ್ವನಿಚಿತ್ರೀಕರಣವನ್ನು ಹೇಗೆ ಮಾಡಬೇಕು ? ಅದಕ್ಕಾಗಿ ಬೆಳಕಿನ ವ್ಯವಸ್ಥೆ ಹೇಗಿರಬೇಕು ? ಸಂಕಲನವನ್ನು ಹೇಗೆ ಮಾಡಬೇಕು ? ಈ ಎಲ್ಲ ವಿಷಯಗಳನ್ನು ಸ್ವತಃ ಪ.ಪೂ. ಡಾಕ್ಟರರು ಕಲಿಸಿದರು.