ಸಮಾಜಕ್ಕೆ ಶುದ್ಧ ಆಧ್ಯಾತ್ಮಿಕ ಸಾಧನೆಯನ್ನು ಕಲಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಆಧಿದೈವಿಕ ಮತ್ತು ಆಧ್ಯಾತ್ಮಿಕ ಸಾಧನೆಯ ವ್ಯತ್ಯಾಸವನ್ನು ಈ ಲೇಖನದಲ್ಲಿ ಕೊಡಲಾಗಿದೆ.
ಆಧಿದೈವಿಕ ಮತ್ತು ಆಧ್ಯಾತ್ಮಿಕ ಸಾಧನೆಯ ವ್ಯತ್ಯಾಸವನ್ನು ಈ ಲೇಖನದಲ್ಲಿ ಕೊಡಲಾಗಿದೆ.
ಡಾ. ಆಠವಲೆಯವರಲ್ಲಿರುವ ಈಶ್ವರೀ ತತ್ತ್ವದಿಂದ ಎಲ್ಲರಿಗೂ ಲಾಭವಾಗಬೇಕೆಂದು ೧೩.೭.೨೦೨೨ ರಿಂದ ಅವರನ್ನು ‘ಸಚ್ಚಿದಾನಂದ ಪರಬ್ರಹ್ಮ’ ಎಂದು ಸಂಬೋಧಿಸಲು ಸಪ್ತರ್ಷಿಗಳು ಹೇಳುವುದು
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಆಜ್ಞಾಚಕ್ರದ ಸ್ಥಳದಲ್ಲಿ ತ್ವಚೆಯ ಆಕಾರವು ಶ್ರೀವಿಷ್ಣುವಿನ ಹಣೆಯಲ್ಲಿರುವ ತಿಲಕ, ಅಂದರೆ ಆಂಗ್ಲ ‘U’ ಅಕ್ಷರದಂತೆ ಕಾಣಿಸುವ ಹಿಂದಿನ ಅಧ್ಯಾತ್ಮಶಾಸ್ತ್ರ
ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರಂತಹ ಉಚ್ಚ ಕೋಟಿಯ ಸಂತರ ಮೇಲೆ ಮಾಧ್ಯಮದವರು ಅತ್ಯಂತ ಹೀನ ಆರೋಪಗಳನ್ನು ಮಾಡುತ್ತಿದ್ದಾರೆ. ಸನಾತನ ಸಂಸ್ಥೆಯ ಮೇಲೆ ಇಂದಿನ ವರೆಗೆ ಯಾವುದೇ ಪ್ರಕರಣದಲ್ಲಿ ಆರೋಪ ಪತ್ರವೂ ದಾಖಲಾಗಿಲ್ಲ, ಆದರೂ ‘ಸನಾತನ ಸಂಸ್ಥೆಯ ಸಂಸ್ಥಾಪಕರನ್ನು ಯಾವಾಗ ಬಂಧಿಸುತ್ತಾರೆ’ ? ಎಂಬಂತೆ ಊಹಾ ಪೋಹಗಳನ್ನು ಹುಟ್ಟು ಹಾಕುತ್ತಿದ್ದಾರೆ. ವಸ್ತುನಿಷ್ಠವಾಗಿ ಪರಾತ್ಪರ ಗುರು ಡಾಕ್ಟರರ ಕಾರ್ಯ ನೋಡಿದರೆ, ಈ ಮಾಧ್ಯಮದವರು ಅವರ ಮುಂದೆ ನಿಂತುಕೊಳ್ಳಲು ಕೂಡ ಅಪಾತ್ರರು. ಕಳೆದ ಕೆಲವು ದಿನಗಳಲ್ಲಿ ಮಾಧ್ಯಮದವರು ‘ಡಾ. … Read more
ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ ಪರಿಚಯ ೧. ಅಂತರರಾಷ್ಟ್ರೀಯ ಖ್ಯಾತಿಯ ಸಮ್ಮೋಹನೋಪಚಾರತಜ್ಞರು ಪ.ಪೂ. ಡಾ. ಆಠವಲೆಯವರು ವೈದ್ಯಕೀಯ ಶಿಕ್ಷಣದ ನಂತರ ೧೯೭೧ ರಿಂದ ೧೯೭೮ ರ ವರೆಗೆ ಬ್ರಿಟನ್‌ನಲ್ಲಿ ಉಚ್ಚ ಶಿಕ್ಷಣವನ್ನು ಪಡೆದು ಸಮ್ಮೋಹನ ಉಪಚಾರಪದ್ಧತಿಯ ಮೇಲೆ ಸಂಶೋಧನೆ ಮಾಡಿದರು. ೧೯೬೭ ರಿಂದ ೧೯೮೩ ರ ವರೆಗೆ ಒಟ್ಟು ೧೫ ವರ್ಷಗಳಲ್ಲಿ ಅವರು ೫೦೦ ಕ್ಕಿಂತಲೂ ಹೆಚ್ಚು ಡಾಕ್ಟರರಿಗೆ ಸಮ್ಮೋಹನಶಾಸ್ತ್ರ ಮತ್ತು ಸಮ್ಮೋಹನೋಪಚಾರ ಇವುಗಳ ಸಿದ್ಧಾಂತ ಮತ್ತು ಪ್ರಾತ್ಯಕ್ಷಿಕೆಗಳ ಬಗ್ಗೆ ಅಮೂಲ್ಯ ಮಾರ್ಗದರ್ಶನ ಮಾಡಿದರು … Read more
ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ೬ ಮೇ ೧೯೪೨ (ವೈಶಾಖ ಕೃಷ್ಣ ಪಕ್ಷ ಸಪ್ತಮಿ, ಕಲಿಯುಗ ವರ್ಷ ೫೦೪೪) ರಂದು ಶ್ರೀ. ಬಾಳಾಜಿ ವಾಸುದೇವ ಆಠವಲೆ ಮತ್ತು ಸೌ. ನಲಿನಿ ಬಾಳಾಜಿ ಆಠವಲೆ ಇವರಿಗೆ ಜನಿಸಿದರು.